ಇದ್ದ ಮನೆಯನ್ನು ಕಳೆದುಕೊಂಡು ದಿಕ್ಕು ತೋಚದಂತಾಗಿರುವ ಬಡ ಕುಟುಂಬಕ್ಕೆ ಬೇಕಿದೆ ಸಹಾಯ ಹಸ್ತ

ಒಟ್ಟು ವೀಕ್ಷಣೆಗಳು : 146
ಇನ್ನು ಹತ್ತಿರವಾಗಿಸಿ ಜೂಮ್ ಔಟ್ ನಂತರ ಓದು ಪ್ರಿಂಟ್

ಬೆಳಗಾವಿ: ನಗರದ ಭೋಗರಾವೇಸ್ ವೃತ್ತದ ಬಳಿ ಇರುವ ಪೊಲೀಸ್ ಕ್ವಾಟರ್ಸ್ ಹತ್ತಿರವಿರುವ ಮನೆಯೊಂದು ಬಿದಿದ್ದೆ. ಅದು ಇಂದು ಅಥವಾ ನಾಳೆ ಸಂಪೂರ್ಣ ಬೀಳುವ ಹಂತದಲ್ಲಿದೆ. ಅದೆ ಮನೆಯಲ್ಲಿ ಇಬ್ಬರು ಮಹಿಳೆಯರು ವಾಸಿಸುತ್ತಿದ್ದಾರೆ. ಭಾರಿ ಮಳೆಯಿಂದ ಮನೆ ಬಿದಿದ್ದು  ಅವರ ಹತ್ತಿರವಿರುವ ಅಲ್ಪ್ ಸ್ವಲ್ಪ್ ಸಾಮಗ್ರಿಗಳನ್ನು ಎಲ್ಲಿಡಬೇಕು ಎಂಬುದು ತೋಚದಾಗಿದೆ. ಆ ಕುಟುಂಬಕ್ಕೆ ನಿಯತಿ ಪೌಂಡೇಶನ್ ಅಗತ್ಯ ವಸ್ತುಗಳನ್ನು ಪೂರೈಸಿ ಅವರಿಗೆ ಧೈರ್ಯ ತುಂಬುವ ಕೆಲಸ ಮಾಡಿದೆ. ನೆರವಿನ ನಿರೀಕ್ಷೆಯಲ್ಲಿ ಆ ಕುಟುಂಬ ಇದ್ದಿದ್ದರಿಂದ ನಿಯತಿ ಪೌಂಡೇಶನ್ ಸಂಸ್ಥಾಪಕಿ ಡಾ. ಸೋನಾಲಿ ಸರ್ನೋಬತ ಆ ಕುಟುಂಬಕ್ಕೆ ಯಾರಾದರು ಸಹಾಯ ಹಸ್ತ ನೀಡಬೇಕೆಂದು ಜನರಲ್ಲಿ ವಿನಂತಿಸಿಕೊಡಿದ್ದಾರೆ.

ಇನ್ನೂ ಹೆಚ್ಚು ನೋಡು

ಇತ್ತೀಚಿನ ಫೋಟೋಗಳು